5 November 2026 ಸರ್ವವ್ಯಾಪಿ ಸತ್ಯವು ಹಲವು ಪಾತ್ರ ಧರಿಸಿದೆ.ಈ ಸತ್ಯವ ಮರೆತರೆ ಮಾಯ ಬಂಧನದಲ್ಲಿ ಪರದಾಟ.ಅರಿತರೆ ಎಲ್ಲವೂ ಪರದೆಯ ಮೇಲಿನ ಆಟ.