ಪ್ರಿಯರೇ, ಈ ಪಯಣದ ಪ್ರತೀ ಹಂತದಲ್ಲಿ ಬರುವ ಬದಲಾವಣೆ ಮತ್ತು ಸವಾಲುಗಳನ್ನು ಧೈರ್ಯದಿಂದ ಎದುರಿಸಿ. ಪ್ರತೀ ಘಟ್ಟವು ಸುಂದರವಾಗಿದೆ. ಈ ಹಾದಿಯ ಪ್ರತಿಯೊಂದು ತಿರುವುಗಳಲ್ಲಿಯೂ ನಿಮಗಾಗಿ ಇರಿಸಿರುವ ಅಚ್ಚರಿಯ ಉಡುಗೊರೆಯನ್ನು ನೀವು ಬಿಡಿಸಿ ನೋಡಲೆಂದು ಬ್ರಹ್ಮಾಂಡವು ನಿಮಗಾಗಿ ಕಾಯುತ್ತಿದೆ 🌹 నా ప్రియతములారా, ఈ ప్రయాణములో, ప్రతి దశలో వచ్చేమార్పులను మరియు సవాళ్ళను ధైర్యముగా అంగీకరించండి. ప్రతి స్థాయి అందముగా నున్నది. ఈ మార్గం యొక్క ప్రతి మలుపు మరియుమెలికలోనూ దాచియున్న బహుమతులను వెలికి తీసి…

ಲೋಕಕಲ್ಯಾಣಕ್ಕಾಗಿ ಪ್ರಕೃತಿ ಮಾತೆಯೇ ಪರಿವರ್ತನೆಯ ನಿಯಮ ಪಾಲಿಸುವಾಗ, ಆಕೆಯ ಮಡಿಲಲ್ಲಿರುವ ಮಕ್ಕಳು ಸಹ ಸ್ವಯಂ ಪರಿವರ್ತನೆಯ ಪ್ರಯತ್ನವನ್ನು ಮಾಡಬೇಕಲ್ಲವೇ. ತಾನಲ್ಲದ ಗುಣವನ್ನು ತ್ಯಜಿಸಿ , ತನ್ನಲ್ಲಿ ಅಡಗಿರುವ ಪ್ರೇಮದೆಡೆಗೆ ಹೆಜ್ಜೆ ಇಡುವ ಪ್ರಯತ್ನ ಸತತವಾಗಿರಲಿ.ಆ ಪ್ರತಿ ಹೆಜ್ಜೆಯಲ್ಲೂ ಅಮ್ಮ ನಿನ್ನ ಕೈಹಿಡಿದ್ದಿದ್ದಾಳೆಂಬ ವಿಶ್ವಾಸ ನಿನಗಿರಲಿ ಮಗು. లోకకల్యాణం కొరకు ప్రకృతిమాతయే పరివర్తన నియమమును అవలంభిస్తున్నపుడు, ఆమె ఒడిలోఉన్న బిడ్డలుకూడా స్వీయ పరివర్తన కొరకు ప్రయత్నము చేయాలికదా? తనదికాని స్వభావమును పరిత్యజించి, తనలో నిభిడీకృతమై యున్నప్రేమస్వభావము…

ಹಾದಿಯು ನಿನ್ನದೇ ,ಹೆಜ್ಜೆಯು ನಿನ್ನದೇ … ಗುರಿ ತಲುಪಿಸಲು ಬಂದಿರುವ ಗುರುವಿರುವಾಗ ಗೊಂದಲವೇಕೆ ಮಗು ??? దారీ నీదే అడుగులూ నీవే గమ్యం చేర్చడానికే వచ్చిన గురువు ఉండగా కలవరమెందుకు బిడ్డా? பாதை உன்னுடையது, அடிச்சுவடுகளும் உன்னுடையவை, உன் இலக்கை நோக்கி அழைத்துச் செல்ல குரு வந்துவிட்டார், பிறகு ஏன் இன்னும் குழப்பத்தில் இருக்கிறாய் குழந்தாய் ?? पथ तुम्हारा है, कदम भी तुम्हारे हैं.. जब तुम्हे लक्ष्य की ओर ले जाने खुद…

Each one of your connection with this mother is eternal. Beyond any explanation. One may think that you all have come to Amma as a result of ” Karana Bhandhan” or as a result of “Karma Bhandhan”. Karana ( connected to Amma for a purpose), Karma Bhandhan ( have connected to Amma as a result…

Are you ready ??

🌹ತಾಯಿ ತನ್ನ ಅಸ್ತಿತ್ವವನ್ನು ವ್ಯಕ್ತಪಡಿಸಲು ಸಂಕಲ್ಪ ಮಾಡಿದ್ದಾಳೆಂದರೆ, ಎಲ್ಲ ವಿಷಯಗಳು ಸಹಜ ಸ್ಥಿತಿಗೆ ಬರುತ್ತವೆಂದು ತಿಳಿದುಕೊಳ್ಳಿ. ಶರಣಾಗತಿಯಿಂದ ನಿಮ್ಮ ಆಲೋಚನೆಗಳನ್ನು ಅವಳಿಗೊಪ್ಪಿಸಿ ಸಾಕ್ಷಿಭೂತರಾಗಿರಿ. ಸಂಪೂರ್ಣ ವಿಶ್ವಾಸದಿಂದ ಸದಾ ಸಂತೋಷವಾಗಿರಿ. ಎಲ್ಲರಿಗೂ ನನ್ನ ಆಶೀರ್ವಾದ.🌹 తల్లి తన పాదముల ను క్రింద మోపి, తన ఉనికిని మనకు ఎరుకపరచినపుడు ఆమె విషయములను మళ్ళీ యథాస్థానములో ఉంచుటకై ఆగమించినారని గ్రహించండి. ఆమెకు మీ ఆలోచనలను సర్వస్య శరణాగతి చేసి , సాక్షిగా ఉండండి. जब माँ ने ठान ली…

My beloved You might have forgotten that moment when you cried in silence for the one who can accept you the way you are , you cried for the one who knows your innermost truth .. This mother has come as an answer to all that tears you hd shed in silence.. I love you,…

ಗುರುವಿನೊಂದಿಗಿನ ನಿಮ್ಮ ಪಯಣದಲ್ಲಿ ಗುರುವಿನ ಮಾರ್ಗದರ್ಶನದ ಮೇಲೆ ನಿಮ್ಮ ಗಮನವಿರಲಿ. ಏಕೆಂದರೆ, ಈ ಹಾದಿಯಲ್ಲಿ ನಿಮಗೆ ಎದುರಾಗುವ ಏರು ಪೇರು, ತಿರುವಿನ ಅರಿವು ಗುರುವಿಗೆ ಇರುವುದರಿಂದ , ಗುರುವಿನ ಮಾರ್ಗದರ್ಶನವು ನಿಮ್ಮ ಪ್ರತಿ ಹೆಜ್ಜೆಯಲ್ಲಿ ಬರುವ ಎಲ್ಲ ಅನಿಶ್ಚಿತತೆಯನ್ನು ಎದುರಿಸುವಲ್ಲಿ ನಿಮ್ಮನ್ನು ಸಮರ್ಥವಾಗಿಸಿ, ನಿಮ್ಮ ಗುರಿಯನ್ನು ತಲುಪಿಸುವುದೆಂಬ ವಿಶ್ವಾಸವಿರಲಿ. ಈ ಪಯಣದಲ್ಲಿ ನಿಮ್ಮ ಸಹ ಪ್ರಯಾಣಿಕರಲ್ಲಿನ ವ್ಯತ್ಯಾಸಗಳನ್ನು ಸ್ವೀಕರಿಸಿ ಮತ್ತು ಗೌರವಿಸಿ ಮುಂದೆ ನಡೆಯುವುದರಿಂದ ನಿಮ್ಮ ಪಯಣವು ಸುಗಮವಾಗಿರುವದು. ಏಕೆಂದರೆ ಪ್ರತಿಯೊಬ್ಬರನ್ನೂ ಈ ಪಯಣದಲ್ಲಿ ನಿಮ್ಮ ಗುರುವು…

ನಿಮ್ಮ ಆಲೋಚನೆಗಳನ್ನು ಸದಾ ಗಮನಿಸುತ್ತಿರಿ. ನಿಮ್ಮ ಹೃದಯದಲ್ಲಿ ನೆಲೆಸಿರುವ ಪ್ರೀತಿಯ ಭಗವಂತನಿಗೆ, ನಿಮ್ಮ ಆಲೋಚನೆಗಳೇ ನಿಜವಾದ ಅರ್ಪಣೆ. మీ ఆలోచనలను జాగరూకతతో గమనిస్తూ ఉండండి. వాస్తవంగా, మీ ఆలోచనలే… మీకు అత్యంత ప్రియమైన మరియు హృదయనివాసియైన ఆ భగవంతునికి మీరు సమర్పించే నిజమైన నివేదనలు… अपने विचारों पर ध्यान दें… आपके विचार ही आपके हृदय मे रहने वाले प्रियतम भगवान का असली चढ़ावा है।

🌹ಈ ಸನಾತನ ಯಾತ್ರೆಯಲ್ಲಿ ಯಾರು ಯಾರನ್ನು ಅನುಸರಿಸುತ್ತಿದ್ದಾರೆ? “ತನ್ನ ಮಗು ಸುರಕ್ಷಿತವಾಗಿದಿಯೇ? ಮತ್ತು ಸರಿಯಾದ ಮಾರ್ಗದಲ್ಲಿ ನಡೆಯುತ್ತಿದಿಯೇ? ಎಂದು ಖಚಿತಪಡಿಸಿಕೊಳ್ಳಲು, ತಾಯಿಯು ತನ್ನ ಮಗುವಿನ ಪ್ರತಿಯೊಂದು ಹೆಜ್ಜೆಯನ್ನೂ ಯಾವಾಗಲೂ ಅನುಸರಿಸುತ್ತಿರುತ್ತಾಳೆ .. ಸುತ್ತಮುತ್ತಲಲ್ಲಿನ ತನ್ನ ತಾಯಿಯ ಉಪಸ್ಥಿತಿಯ ಬಗ್ಗೆ ತಿಳಿದುಕೊಂಡಿರುವ ಮಗು ಸದಾ ಸಂತೋಷದಿಂದ ಮತ್ತು ನಿರ್ಭಯವಾಗಿ ತನ್ನ ಹೆಜ್ಜೆಗಳನ್ನು ಮುಂದಿಡುತ್ತದೆ. ಈ ತಾಯಿ ಸದಾ ನಿಮ್ಮೊಂದಿಗೆ , ನಿಮ್ಮೊಳಗೆ , ನಿಮ್ಮ ಸುತ್ತಮುತ್ತಲಲ್ಲೂ ಇದ್ದಾರೆ ಎಂಬ ಸಂಪೂರ್ಣ ನಂಬಿಕೆಯನ್ನು ಹೊಂದಿರಿ.. ಸದಾ ಸಂತೋಷವಾಗಿರಿ. ಎಲ್ಲರಿಗೂ…

ಪ್ರಿಯರೆ, ” ಕಲಿಯುಗದ ಬಹುನಿರೀಕ್ಷಿತ ಕ್ಷಣವಿನ್ನು ದೂರವಿಲ್ಲ, ದೈವತ್ವದ ಸತ್ಯದಲ್ಲಿ ಒಂದಾದ ಎಲ್ಲಾ ಮಹಾತ್ಮರು ಒಂದೇ ಸೂರಿನಡಿಯಲ್ಲಿ ಬರುತ್ತಾರೆ ಮತ್ತು ಈ ವಿಶ್ವದಲ್ಲಿ ಸಮತೋಲನವನ್ನು ಮರಳಿ ತರಲು ಅವರ ಮೌನವೇ ಸಾಕು. ನೀವೆಲ್ಲರೂ ಈ ವೈಭವಕ್ಕೆ ಸಾಕ್ಷಿಯಾಗಲು ಸಿದ್ಧರಾಗಿರಿ”. ನಿಮ್ಮ ಜೀವನದ ಪ್ರತೀ ಕ್ಷಣವನ್ನು ಸಂಭ್ರಮಿಸಿ, ಸಂತೋಷವಾಗಿರಿ. నా ప్రియమైన అందరూ, “ఎంతగానో ఎదురుచూస్తున్న కలియుగం యొక్క అత్యంత ప్రముఖమైన క్షణం ఇక ఎంతో దూరములో లేదు!”. అత్యున్నత స్థాయిలోనున్న గురువులు అందరూ…

” WHY FEAR WHEN I AM HERE” This assurance was given THEN, I’am reminding you Now and it is FOREVER…

ಸೃಷ್ಟಿಗೆ ಎದೆಹಾಲು ಕುಡಿಸುವ ತಾಯಿ, ರಕ್ತಕುಡಿಯಲು ಬಯಸುವಳೇ , ದುಷ್ಟರ ಸಂಹರವಲ್ಲ, ದುಷ್ಟತನದ ಸಂಹಾರ.ಓಂ ಹ್ಲೀಂ ಕ್ಲೀಂ ಕಲಿಧ್ವಂಸಿನೀ ನಮ: सष्ृटी को दधू पिलानेवाली माँ, खनू पीना चाहेगी क्या? दष्ुटोंका सहं ार नही, दष्ुटता का सहं ार 🔱 ॐ ह्लीं क्लीं कलि ध्वसिं सिनि नमः సృష్ఠికి తన చనుబాలు తాగించేతల్లి, రక్తంతాగడానికిఇష్టపడుతుందా? దుష్టసంహారము కాదు,దుష్టతనముయొక్కసంహారము. “ఓం హ్లీం క్లీం కలిధ్వంసిని నమః” Will the divine…

ಆಧಿಯೇ ಇಲ್ಲದವನಿಗೆ ಯಾವ ಸಮಾಧಿ ?ಅಂತ್ಯವೇ ಇಲ್ಲದವನಿಗೆ ಯಾವ ಜಯಂತಿ ?ಆದಿ ಅಂತ್ಯವಿಲ್ಲದ ದೈವೀ ಸತ್ಯದ ಜಾಗೃತಿಯೇ ಸನಾತನ ಯಾತ್ರಾ जिसका आदि नही उसकी समाधी क्या?जिसका अतं नाही उसकी जयतं ी क्या?जिस दिव्य सत्य का न आदि न अतं ,उस सच की जागतृ ी ही सनातन यात्रा हैl ఆది అన్నదిలేని వానికిసమాధిఏమిట?ిఅంత్యమేలేని వానికిజయంతి ఏమిటి?ఆదిఅంతములు లేని దైవీ సత్యముయొక్క జాగృతియేఈ సనాతన యాత.్ర For…

ಗರ್ಭ ಪ್ರವೇಶದೊಂದಿಗೆ ಗೋಚರವಾದ ನಿನ್ನ ಪರಿಚಯ (ಮಾನವತ್ವ) ಗರ್ಭಗುಡಿಯಲ್ಲಿ ಲೀನವಾಗಬೇಕು (ದೈವತ್ವ) ಅದುವೇ ಮಾನವತ್ವದಿಂದ ಮಾಧವತ್ವದ ಪಯಣ, ಅದುವೇ ಸನಾತನ ಯಾತ್ರಾ . ಹುಟ್ಟಿನಿಂದ ಸಾವಿನೆಡೆಗೆ ಅಲ್ಲ, ಸಾಕ್ಷತ್ಕಾರದೆಡೆಗೆ. గర్భం లో ప్రవేశించడం ద్వారా గోచరమైన నీ పరిచయం (మానవత్వం) గర్భగుడిలోనే (దైవత్త్వంలోనే) లీనంకావాలి. అదియే మానవత్వం నుండి మాధవత్వం వైపుకు ప్రయాణం. ఇదియే సనాతన యాత్ర, పుట్టుక నుండి చావు వైపుకుకాదు సాక్షాత్కారందిశకు.

Germination of ego happens within slowly and sturdily, which damages your path in your eternal journey. “I don’t have Ego” is the seed of ego which sprouts as selfish THOUGHTS and harms you. Slowly sapling happens in the form of unpleasant WORDS and harms others, then it grows to be plant in the form of…

Dance with the rhythm of the universe. As inhaling and exhaling should go in its rhythm to keep your body alive, so with your eternal journey. Inhale the truth that connects you to your higher self and exhale that which is not your true nature. That is when every breath of your life becomes the…

ಪರರ ಬಗೆಗಿನ ನಿನ್ನ ಅಭಿಪ್ರಾಯವೇ ನಿನಗೆ ನಿನ್ನ ಪ್ರಸ್ತುತದ ಪರಿಚಯ. Your opinion about others is your self-introduction to your present state.

ಸ್ವಯಂ …ಅಹಂ (ಸೀಮಿತ ಅರಿವು) ಅಂತ್ಯವಾದಾಗ ಶಿವೋಹಂನ (ಕಲ್ಪನಾತೀತ ಸತ್ಯದ ಅರಿವು ) ಆರಂಭ … Swayam… The end of aham( limited self) is the beginning of Shivoham (oneness with the inconceivable reality)

Love to you all my beloved embodiments of LOVE lets celebrate the love which has no reason, no season. love for the sake of love alone.

I am the stillness in the midst of the cosmic dance

When you experience the unconditional love and faith within, know that you are tuned with your Higher Self.

Close your eyes and experience how the transformation is taking place within you. Universe is taking effort in guiding you from all the directions, as calm you are so strong the connection you will experience. Don’t miss this opportunity my beloved.

Yearning for the divine – SATHYAM Finding the divine within – SHIVAM Experiencing the divine – SUNDARAM You are Divine